ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ​ ಹಾರ್ದಿಕ್​ ಕಣ್ಣೀರು: ಪತ್ನಿ ನತಾಶಾ ಪೋಸ್ಟ್​ಗೆ ಫ್ಯಾನ್ಸ್​ ಆಕ್ರೋಶ!

ನವದೆಹಲಿ: ಟೀಮ್​ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರ ಡಿವೋರ್ಸ್​ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್​ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿತ್ತು. ಸದ್ಯ ಈ ಸುದ್ದಿ ತಣ್ಣಗಾಗಿದ್ದರೂ ಇಬ್ಬರು ಡಿವೋರ್ಸ್​ ವದಂತಿ ಬಗ್ಗೆ ಸ್ಪಷ್ಟನೆ ನೀಡದೇ ಇರುವುದರಿಂದ ವದಂತಿ ಜೀವಂತವಾಗಿಯೇ ಇದೆ. ಇದೀಗ ಟಿ20 … Continue reading ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ​ ಹಾರ್ದಿಕ್​ ಕಣ್ಣೀರು: ಪತ್ನಿ ನತಾಶಾ ಪೋಸ್ಟ್​ಗೆ ಫ್ಯಾನ್ಸ್​ ಆಕ್ರೋಶ!