ಕನ್ನಡ ಜತೆ ಇಂಗ್ಲಿಷ್ ಬೋಧನೆ ಅನಿವಾರ್ಯ : ಕಿರಣ್ ಕುಮಾರ್ ಕೊಡ್ಗಿ

ವಿಜಯವಾಣಿ ಸುದ್ದಿಜಾಲ ಕೋಟ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯ ಎನ್ನುವ ಮನಸ್ಥಿತಿ ಹೆತ್ತವರಲ್ಲಿದೆ. ಹೀಗಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಕನ್ನಡದ ಜತೆ-ಜತೆಗೆ ಇಂಗ್ಲಿಷ್ ಬೋಧನೆ ಅನಿವಾರ್ಯ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಮೂಡುಗಿಳಿಯಾರು ಸ.ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ನೂತನ ತರಗತಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಯೋಗೀಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಸತೀಶ್ ದೇವಾಡಿಗ ಹೋಳಿಗೆಮನೆ, ಗೋಪಾಲ ಜಿ., ಅಶೋಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ … Continue reading ಕನ್ನಡ ಜತೆ ಇಂಗ್ಲಿಷ್ ಬೋಧನೆ ಅನಿವಾರ್ಯ : ಕಿರಣ್ ಕುಮಾರ್ ಕೊಡ್ಗಿ