‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..

ನವದೆಹಲಿ: ಬಾಲಿವುಡ್‌ನ ‘ಧಕ್-ಧಕ್’ ಬೆಡಗಿಯಾಗಿ ಕೋಟ್ಯಂತರ ಸಿನಿಪ್ರಿಯರ ಮನಗೆದ್ದಿದ್ದ ಮಾಧುರಿ ದೀಕ್ಷಿತ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಆಗುತ್ತಿದ್ದಾರೆ. ದೇಶಾಭಿಮಾನಿಗಳು ದೇಶದ್ರೋಹಿ ಎಂದು ಕಿಡಿಕಾರುತ್ತಿದ್ದಾರೆ. ಇಷ್ಟಕ್ಕೂ ಈ ಅಪ್ರತಿಮ ಸಂದರ್ಯವತಿಯನ್ನು ಹೀಗೆನ್ನಲು ಕಾರಣವೇನು ಎಂಬ ಪ್ರಶ್ನೆ ಮೂಡಬಹುದು. ಹೌದು ಇದಕ್ಕೆ ಕಾರಣವಿದೆ. ಇದನ್ನೂ ಓದಿ: ಮೃತದೇಹ ಪಕ್ಕದಲ್ಲಿ ಕುಳಿತು ಏನು ಮಾಡಿದ್ರು ಗೊತ್ತಾ? ನೋಡಿದ್ರೆ ಬೆಚ್ಚಿಬೀಳ್ತೀರಿ! ನಟಿ ಮಾಧುರಿ ಪಾಕಿಸ್ತಾನಿ ಮೂಲದ ಪ್ರಮೋಟರ್​ ರೆಹಾನ್ ಸಿದ್ದಿಕಿ ಜೊತೆಗೂಡಿ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮವು ಇದೇ ಆಗಸ್ಟ್ ನಲ್ಲಿ … Continue reading ‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..