ನದಿ ದಾಟುವಾಗ ನೀರಿನ ಮಟ್ಟ ಏರಿಕೆ..ಐವರು ಯೋಧರು ಹುತಾತ್ಮ

ಶ್ರೀನಗರ: ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಶುಕ್ರವಾರ ಯುದ್ಧ ಟ್ಯಾಂಕ್ ತರಬೇತಿಯಲ್ಲಿದ್ದಾಗ ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಜೆಸಿಒ ಸೇರಿದಂತೆ ಐವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಆರಂಭ.. ಪವಿತ್ರ ಗುಹೆಯತ್ತ ಹೆಜ್ಜೆ ಹಾಕಿದ ಯಾತ್ರಾರ್ಥಿಗಳು ದೌಲತ್ ಬೇಗ್ ಓಲ್ಡಿಯಲ್ಲಿ ಟ್ಯಾಂಕ್ ತರಬೇತಿ ನಡೆಯುತ್ತಿತ್ತು. ಅನೇಕ ಸೇನಾ ಟ್ಯಾಂಕ್‌ಗಳು ಅಲ್ಲಿದ್ದವು. ಈ ಸಮಯದಲ್ಲಿ, ಟಿ-72 ಟ್ಯಾಂಕ್ ಮೂಲಕ ನದಿಯನ್ನು ಹೇಗೆ ದಾಟಬೇಕು ಎಂಬುದರ ಕುರಿತು ಅಭ್ಯಾಸವು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್​ಎಸಿ) … Continue reading ನದಿ ದಾಟುವಾಗ ನೀರಿನ ಮಟ್ಟ ಏರಿಕೆ..ಐವರು ಯೋಧರು ಹುತಾತ್ಮ