ಕಾಯಕಲ್ಪ ನಿರೀಕ್ಷೆಯಲ್ಲಿ ಕಾಸರಗೋಡು ಸೀರೆ : ಘಟಕಕ್ಕೆ ಅಗತ್ಯವಿದೆ ಸರ್ಕಾರದ ನೆರವು

ಪುರುಷೋತ್ತಮ ಪೆರ್ಲ ಕಾಸರಗೋಡು ಕಾಸರಗೋಡು ಜಿಲ್ಲೆಗೆ ಪ್ರಸಿದ್ಧಿ ತಂದುಕೊಟ್ಟ ಸೀರೆ ನಿರ್ಮಾಣ ಘಟಕ ತನ್ನ ಗತ ವೈಭವಕ್ಕೆ ಮರಳಲು ಹವಣಿಸುತ್ತಿದೆ. ಕೇರಳದ ಸಾಂಪ್ರದಾಯಿಕ ಸೀರೆಗಿಂತ ವಿಭಿನ್ನ ಶೈಲಿಯಲ್ಲಿ ಕರಾವಳಿ ಮೆರಗನ್ನು ಮೈಗೂಡಿಸಿಕೊಂಡು ಆಕರ್ಷಣೀಯವೆನಿಸಿದ ಸೀರೆಯ ಘಟಕದ ಪುನಶ್ಚೇತನಕ್ಕೆ ಈಗ ಸರ್ಕಾರದ ನೆರವು ಅಗತ್ಯವಿದೆ. ಕೇರಳ-ಕರ್ನಾಟಕದ ವಿವಿಧೆಡೆ ಪ್ರಸಿದ್ಧಿಯಾಗಿರುವ ಕಾಸರಗೋಡಿನ ಕೈಮಗ್ಗದ ಸೀರೆ ಉದ್ದಿಮೆ ಕಾರ್ಮಿಕರ ಕೊರತೆ ಜತೆಗೆ ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಸೊರಗಲಾರಂಭಿಸಿದೆ. ಒಂದು ಕಾಲದಲ್ಲಿ ನಿರ್ದಿಷ್ಟ ಕುಲದವರು ಮಾತ್ರ ನೇಯ್ಗೆ ಮಾಡುತ್ತಿದ್ದರು. ಇಂದು ಎಲ್ಲ ಸಮುದಾಯದವರು … Continue reading ಕಾಯಕಲ್ಪ ನಿರೀಕ್ಷೆಯಲ್ಲಿ ಕಾಸರಗೋಡು ಸೀರೆ : ಘಟಕಕ್ಕೆ ಅಗತ್ಯವಿದೆ ಸರ್ಕಾರದ ನೆರವು