ಬಾಕ್ಸ್​ಆಫೀಸ್​ನಲ್ಲಿ ಕಲ್ಕಿ ಅಬ್ಬರ; ಮೂರನೇ ದಿನ ಗಳಿಸಿದ್ದೆಷ್ಟು?

ಹೈದರಾಬಾದ್: ನಾಗ್ ಅಶ್ವಿನ್​ ನಿರ್ದೇಶನದ ಙ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್, ದಿಶಾ ಪಟಾಣಿ​ ನಟನೆಯ ಕಲ್ಕಿ 2898AD ಬಿಡುಗಡೆಗೊಂಡು ಯಶಸ್ವಿಯಾಗಿ ಮುನ್ನುಗುತ್ತಿದ್ದು, ಬಾಕ್ಸ್​​ಆಫೀಸ್​ನಲ್ಲಿ ಹಲವು ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳಾಗಿದ್ದು, ಗಲ್ಲಾಪೆಟ್ಟಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 95.30 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ಮೂಲಕ ಈ ಹಿಂದೆ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿ ದಾಖಲೆ ಮಾಡಿದ್ದ ಕೆಲವು ಸಿನಿಮಾಗಳ ದಾಖಲೆಯನ್ನು ಕಲ್ಕಿ … Continue reading ಬಾಕ್ಸ್​ಆಫೀಸ್​ನಲ್ಲಿ ಕಲ್ಕಿ ಅಬ್ಬರ; ಮೂರನೇ ದಿನ ಗಳಿಸಿದ್ದೆಷ್ಟು?