ಕಲ್ಕಿ 2898 ಎಡಿ ಎಂಬ ಮಾಯಾಲೋಕ; ಭೂತ- ಭವಿಷ್ಯಗಳ ರೋಮಾಂಚಕ ಪಯಣ

ಚಿತ್ರ: ಕಲ್ಕಿ 2898 ಎಡಿನಿರ್ದೇಶಕ: ನಾಗ್ ಅಶ್ವಿನ್ನಿರ್ಮಾಪಕ: ಸಿ.ಅಶ್ವಿನಿ ದತ್ತಾರಾಗಣ: ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಶೋಭನಾ ಮತ್ತಿತರರು.ರೇಟಿಂಗ್: 3.5 ಶಿವ ಸ್ಥಾವರಮಠಮುಂದಿನ ಕಾಲವನ್ನು ಕಂಡವರು ಯಾರು? ಎಲ್ಲದರಲ್ಲೂ ತಂತ್ರಜ್ಞಾನ ಮುಂದುವರಿದು ನಾಳೆ ಹೊಟ್ಟೆಗೂ ನಾವು ವಿದ್ಯುತ್ ಆಶ್ರಯಿಸಬೇಕಾಗುತ್ತದೆಯೇ? ಇದನ್ನು ಊಹಿಸಲು ಅಸಾಧ್ಯ. ಆದರೆ ಇಂತಹ ಕಾಲ ಬಂದರೂ ಬರಬಹುದು ಎಂಬುದನ್ನು ನಿರ್ದೇಶಕ ನಾಗ್ ಅಶ್ವಿನ್, ಪೌರಾಣಿಕ ಹಾಗೂ ವೈಜ್ಞಾನಿಕ ಅಂಶಗಳೊಂದಿಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಂಡಿದ್ದಾರೆ.ಮಹಾಭಾರತದ ಕುರುಕ್ಷೇತ್ರ … Continue reading ಕಲ್ಕಿ 2898 ಎಡಿ ಎಂಬ ಮಾಯಾಲೋಕ; ಭೂತ- ಭವಿಷ್ಯಗಳ ರೋಮಾಂಚಕ ಪಯಣ