ಕಬಡ್ಡಿ ಟೀಂ ಬಂತು ದಾರಿ ಬಿಡಿ…;ಪಿಎಂನಿಂದ ಸಿಎಂವರೆಗೂ ರಕ್ಷಣೆಗೆ ಸೈ

| ಮಂಜುನಾಥ ಕೆ. ಬೆಂಗಳೂರು ಶಿಸ್ತಿನ ಸಿಪಾಯಿಗಳು, ಕಟುಮಸ್ತಾದ ದೇಹ, ಸಪಾರಿ ಬಟ್ಟೆ ಕತ್ತಿನಲ್ಲಿ ಐಡಿ ಕಾರ್ಡ್, ಅತೀ ಗಣ್ಯ ವ್ಯಕ್ತಿಗಳ ಬಳಿ ಯಾರೊಬ್ಬರೂ ಸುಳಿಯದಂತೆ ಹದ್ದಿನ ಕಣ್ಣು ಇಡುವ ಚಾಕಚಾಕ್ಯತೆ… ಇದು ಕಬಡ್ಡಿ ಟೀಂನ ವಿಶೇಷತೆಗಳು. ಕಬಡ್ಡಿ ಟೀಂ ಅಂತನೇ ಹೆಸರುವಾಸಿಯಾಗಿರುವ 14 ಸದಸ್ಯರು ಇರುವ ಪೊಲೀಸರ ತಂಡ ಅತೀಗಣ್ಯರು ಭಾಗವಹಿಸುವ ಕಾರ್ಯಕ್ರಮದಲ್ಲಿ 2ನೇ ರೋಲ್​ನ ಬಂದೋಬಸ್ತ್ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಕಾಂಬೇಟ್ ತರಬೇತಿ: ಕಬಡ್ಡಿ ತಂಡದವರಿಗೆ ಕಾಂಬೇಟ್ ಎಂಬ ವಿಶೇಷ ತರಬೇತಿ ನೀಡಲಾಗಿದೆ. ಬಂದೋಬಸ್ತ್​ನ … Continue reading ಕಬಡ್ಡಿ ಟೀಂ ಬಂತು ದಾರಿ ಬಿಡಿ…;ಪಿಎಂನಿಂದ ಸಿಎಂವರೆಗೂ ರಕ್ಷಣೆಗೆ ಸೈ