ಕಡಲೊಡಲು ಸೇರುತ್ತಿದೆ ಭೂಭಾಗ: ಮರವಂತೆಯಲ್ಲಿ ನಾಡದೋಣಿ ಜಾಗ ಸಮುದ್ರ ಪಾಲು; ಸುರಕ್ಷತೆಗೆ ಕ್ರಮ ಅಗತ್ಯ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಕಳೆದ ಮಳೆಗಾಲದಲ್ಲಿ ಹಾನಿಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಈ ಬಾರಿ ಮತ್ತೆ ಅಪಾಯಕ್ಕೆ ಸಿಲುಕಿದ್ದು, ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಬಂದರು ಜರ್ಜರಿತಗೊಂಡಿದೆ. ಕೇರಳ ಮಾದರಿ ಮರವಂತೆ ಔಟ್‌ಡೋರ್ ಬಂದರಿನಲ್ಲಿ ಕಡಲಿನ ರಕ್ಕಸ ಗಾತ್ರದ ಅಲೆಗಳು ಬಂದರಿನ ಬ್ರೇಕ್ ವಾಟರ್ ತಡೆಗೋಡೆಗೆ ಬಡಿಯುತ್ತಿದ್ದು, ತಡೆಗೋಡೆ ಟೆಟ್ರಾಪಾಡ್ ಮತ್ತು ಕಲ್ಲುಗಳು ಜಾರಿ ಕಡಲ ಒಡಲು ಸೇರುತ್ತಿದೆ. ಸಮುದ್ರದ ಅಲೆಗಳು ಬಂದರಿನ ಒಳಗೆ ಅಪ್ಪಳಿಸುತ್ತಿರುವುದರಿಂದ ಬಂದರು ಪ್ರದೇಶದಲ್ಲಿ ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗವನ್ನು ಸಮುದ್ರ ಕಬಳಿಸಲಾರಂಭಿಸಿದೆ. ನಾಲ್ಕೈದು … Continue reading ಕಡಲೊಡಲು ಸೇರುತ್ತಿದೆ ಭೂಭಾಗ: ಮರವಂತೆಯಲ್ಲಿ ನಾಡದೋಣಿ ಜಾಗ ಸಮುದ್ರ ಪಾಲು; ಸುರಕ್ಷತೆಗೆ ಕ್ರಮ ಅಗತ್ಯ