ಜು.3ರಿಂದ ಜಿಯೋ ದರ ಏರಿಕೆ

ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೋ ಜು. 3ರಿಂದ ತನ್ನ ಮೊಬೈಲ್ ಸೇವಾ ದರಗಳನ್ನು ಶೇ. 12ರಿಂದ 27ರವರೆಗೆ ಏರಿಸಲು ನಿರ್ಧರಿಸಿದೆ. ಅದಲ್ಲದೆ 5ಜಿ ಅನ್​ಲಿಮಿಟೆಡ್ ಉಚಿತ ಸೇವೆಯನ್ನು ಮಿತಿಗೆ ಒಳಪಡಿಸಲು ತೀರ್ವನಿಸಿದೆ. ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಸಲ ಜಿಯೋ ದರ ಏರಿಸುತ್ತಿದೆ. ಇದು ಬಹುತೇಕ ಎಲ್ಲ ಪ್ಲ್ಯಾನ್​ಗಳಿಗೆ ಅನ್ವಯವಾಗಲಿದೆ. 1 ಜಿಬಿ ಡೇಟಾ ಆಡ್ ಆನ್ ಪ್ಯಾಕ್​ನ ದರ ರೂ. 15 ಇದ್ದದ್ದು ರೂ. 19 ಆಗಲಿದೆ. 399 ರೂ. ಇದ್ದ … Continue reading ಜು.3ರಿಂದ ಜಿಯೋ ದರ ಏರಿಕೆ