10ರೂ.ಗೆ ಹೊಟ್ಟೆ ತುಂಬಾ ಊಟ; ದಂಪತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಜೈಪುರ: ಭಾರತದಲ್ಲಿ ಬೀದಿ ಬದಿ ಆಹಾರ ಒಂದು ರೀತಿಯ ಆಕರ್ಷಣೆಯಾಗಿದ್ದು ನಾವು ಅದನ್ನು ಮಾರಾಟ ಮಾಡುವವರನ್ನು ಗಮನಿಸುತ್ತಿರುತ್ತೇವೆ ಮತ್ತು ಅವರ ಸುಖ ದುಃಖಗಳನ್ನು ಕೇಳಿರುತ್ತೇವೆ. ಕೆಲವರು ತಮ್ಮ ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವುದನ್ನು ನೋಡುತ್ತೇವೆ ಮತ್ತು ಕೆಲವರು ಆಹಾರ ಮೇಲಿನ ಪ್ರೀತಿಗಾಗಿ ಹೆಚ್ಚು ಸಂಬಳವಿರುವ ಕೆಲಸವನ್ನು ಬಿಟ್ಟು ಬೀದಿ ಬದಿ ವ್ಯಾಪಾರ ಮಾಡುತ್ತಿರುತ್ತಾರೆ. ಸಂಪಾದನೆಗಿಂತ ಸೇವೆಯೇ ಮುಖ್ಯ ರಾಜಸ್ಥಾನದ ಜೈಪುರದಲ್ಲಿ ದಂಪತಿಗಳಿಬ್ಬರು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಮಾಣ ಆಹಾರವನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: UP … Continue reading 10ರೂ.ಗೆ ಹೊಟ್ಟೆ ತುಂಬಾ ಊಟ; ದಂಪತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ