ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?

ಚೆನೈ: ನಟ ಸಿಂಬು ತಮಿಳು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸಿಂಬು ಪ್ರೀತಿಯಲ್ಲಿದ್ದಾರೆಂದು ಅವರ ಹೆಸರು ಹಲವು ನಟಿಯರ ಹೆಸರುಗಳ ಜತೆ ಕೇಳಿಬಂದವು. ಅದರಲ್ಲಿ ಕೆಲವು ನಟಿಯರ ಜತೆಗಿನ ಪ್ರೀತಿ ತುಂಬಾ ಮುಂದುವರಿದಿಲ್ಲ. ಹೌದು, ಸಿಂಬು ಅವರ ಹೆಸರು ನಟಿಯರಾದ ನಯನತಾರಾ, ಹನ್ಸಿಕಾ, ಕನ್ನಡದ ನಟಿ ಹರ್ಷಿಕಾ, ಸನಾ ಖಾನ್, ಐಶ್ವರ್ಯ ಆರ್ ಧನುಷ್, ವರಲಕ್ಷ್ಮಿ, ತ್ರಿಶಾ, ಆಂಡ್ರಿಯಾ ಅಂತ ಹಲವರ ಜತೆ ಕೇಳಿಬಂದಿದೆ. ಆದರೆ, ಇದೀಗ ಸಿಂಬು ಅವರ ಹೆಸರು ಮತ್ತೊಂದು ಹೊಸ ಹೆಸರ ಜತೆಗೆ ತುಳುಕು … Continue reading ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?