More

    ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?

    ಚೆನೈ: ನಟ ಸಿಂಬು ತಮಿಳು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸಿಂಬು ಪ್ರೀತಿಯಲ್ಲಿದ್ದಾರೆಂದು ಅವರ ಹೆಸರು ಹಲವು ನಟಿಯರ ಹೆಸರುಗಳ ಜತೆ ಕೇಳಿಬಂದವು. ಅದರಲ್ಲಿ ಕೆಲವು ನಟಿಯರ ಜತೆಗಿನ ಪ್ರೀತಿ ತುಂಬಾ ಮುಂದುವರಿದಿಲ್ಲ. ಹೌದು, ಸಿಂಬು ಅವರ ಹೆಸರು ನಟಿಯರಾದ ನಯನತಾರಾ, ಹನ್ಸಿಕಾ, ಕನ್ನಡದ ನಟಿ ಹರ್ಷಿಕಾ, ಸನಾ ಖಾನ್, ಐಶ್ವರ್ಯ ಆರ್ ಧನುಷ್, ವರಲಕ್ಷ್ಮಿ, ತ್ರಿಶಾ, ಆಂಡ್ರಿಯಾ ಅಂತ ಹಲವರ ಜತೆ ಕೇಳಿಬಂದಿದೆ. ಆದರೆ, ಇದೀಗ ಸಿಂಬು ಅವರ ಹೆಸರು ಮತ್ತೊಂದು ಹೊಸ ಹೆಸರ ಜತೆಗೆ ತುಳುಕು ಹಾಕಿಕೊಂಡಿದೆ.
    ಇತ್ತೀಚೆಗೆ, ನಟ ಸಿಂಬು ಅವರ ಈಶ್ವರನ್ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಿಧಿ ಅಗರ್ವಾಲ್ ನಟಿಸಿದ್ದರು. ಇನ್ನು, ಈ ಚಿತ್ರವೇ ಇವರಿಬ್ಬರ ನಡುವಿನ ಪ್ರೀತಿಗೆ ಬುನಾದಿ ಎನ್ನಲಾಗಿದೆ. ಚಿತ್ರದ ಬಿಡುಗಡೆಯ ನಂತರ ಇವರಿಬ್ಬರು ಒಟ್ಟಗೆ ಓಡಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಜೋಡಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವ ಕಾರಣ, ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ? ಎಂಬ ಅನುಮಾನಗಳು ಚಿತ್ರರಂಗದವರಿಗೆ ಇದೆ. ಈ ಹೊಸ ಲವ್ ಸ್ಟೋರಿಯ ಬಗ್ಗೆ ಈ ಜೋಡಿ ಸ್ಪಷ್ಟನೆ ನೀಡುತ್ತಾ ಎಂದು ಕಾದು ನೋಡಬೇಕಿದೆ

    ಬಿಕಿನಿ ಫೋಟೋಗೆ ರೇಷ್ಮೆ ಸೀರೆ, ಬುರ್ಕಾ! ಹಿಗ್ಗಾ-ಮುಗ್ಗಾ ಟ್ರೋಲ್ ಆದ ನಟಿ ದಿಶಾ ಪಟಾನಿ…

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts