ಆಕೆ 150 ರೂಪಾಯಿಗೆ ಸಿಗ್ತಾಳೆ! ವಿದೇಶಿ ಮಹಿಳೆಯರಿಗೆ ಯುವಕನ ಕಿರುಕುಳ, ಕ್ರಮಕ್ಕೆ ಆಗ್ರಹ

ನವದೆಹಲಿ: ಅತಿಥಿ ದೇವೋ ಭವ ಅಂತಾರೆ ಆದರೆ, ಈ ಮಾತಿಗೆ ಕಳಂಕ ತರುವ ಕೆಲಸವನ್ನು ಇಲ್ಲೊಬ್ಬ ಇನ್​​ಸ್ಟಾಗ್ರಾಂ ಬಳಕೆದಾರ ಮಾಡಿದ್ದಾನೆ. ವಿದೇಶದಿಂದ ಭಾರತಕ್ಕೆ ಬರುವ ಮಹಿಳಾ ಪ್ರವಾಸಿಗರ ಜತೆ ರೀಲ್ಸ್​ ಮಾಡುವುದಲ್ಲದೆ, ಅವರಿಗೆ ದರ ನಿಗದಿ ಮಾಡುವ ಮೂಲಕ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿರುವ ಸಾಕಷ್ಟು ವಿಡಿಯೋಗಳನ್ನು @guru__brand0000 ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆರೋಪಿ ಯುವಕ ಪೋಸ್ಟ್​ ಮಾಡಿದ್ದಾನೆ. ಕೆಲವೊಂದು ವಿಡಿಯೋಗಳಂತೂ ತೀರಾ ಕಳಪೆಯಾಗಿವೆ. ಸಾಮಾಜಿಕ ಜಾಲತಾಣದಲ್ಲಿ … Continue reading ಆಕೆ 150 ರೂಪಾಯಿಗೆ ಸಿಗ್ತಾಳೆ! ವಿದೇಶಿ ಮಹಿಳೆಯರಿಗೆ ಯುವಕನ ಕಿರುಕುಳ, ಕ್ರಮಕ್ಕೆ ಆಗ್ರಹ