ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದ ಟೀಮ್​ ಇಂಡಿಯಾ: ಭರ್ಜರಿ ಗೆಲುವಿಗೆ 3 ಪ್ರಮುಖ ಕಾರಣಗಳು ಹೀಗಿವೆ…

ಬಾರ್ಬಡೋಸ್​: ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ತನ್ನ ಯಶಸ್ಸಿನ ವೇಗವನ್ನು ಮುಂದುವರಿಸಿದೆ. ಗ್ರೂಪ್ ಹಂತದಲ್ಲಿ ಸತತ ಮೂರು ಗೆಲುವಿನ ನಂತರ ಭಾರತ ಸೂಪರ್ 8 ಪ್ರವೇಶಿಸಿದ್ದು, ಅದೇ ಪ್ರದರ್ಶನವನ್ನು ಮುಂದುವರೆಸಿದೆ. ನಿನ್ನೆ (ಜೂನ್​ 20) ನಡೆದ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿಗೆ ಮೂರು ಪ್ರಮುಖ ಕಾರಣಗಳಿವೆ. ಅವುಗಳ ಬಗ್ಗೆ ನಾವೀಗ ತಿಳಿಯೋಣ. 1. ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ ಟಿ20ಯಲ್ಲಿ ನಂ. 1ನೇ ಬ್ಯಾಟ್ಸ್​ಮನ್ … Continue reading ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದ ಟೀಮ್​ ಇಂಡಿಯಾ: ಭರ್ಜರಿ ಗೆಲುವಿಗೆ 3 ಪ್ರಮುಖ ಕಾರಣಗಳು ಹೀಗಿವೆ…