ಪತ್ನಿ ಮೇಲೆ ವಿಕೃತಿ ಮೆರೆದ ಪತಿ; ಇಂಥ ಪೈಶಾಚಿಕ ಕೃತ್ಯ ಯಾರೂ ಮಾಡಿರಲಾರರು!

ಚಿತ್ರದುರ್ಗ: ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಮೇಲೇ ವಿಕೃತಿ ಮೆರೆದಿದ್ದಾನೆ. ಬಹುಶಃ ಅದ್ಯಾವ ಪತಿಯೂ ಮಾಡಿರದಂಥ ಪೈಶಾಚಿಕ ಕೃತ್ಯವನ್ನು ಈತ ಎಸಗಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪಾವಗಡ ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಪತಿ ಭಾಸ್ಕರ್ ಈ ಕೃತ್ಯವೆಸಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಪತ್ನಿಯನ್ನು ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಭಾಸ್ಕರ್​ ಆರೋಗ್ಯ ಇಲಾಖೆಯಲ್ಲಿ ಫಾರ್ಮಾಸಿಸ್ಟ್ ಆಗಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹೆಂಡತಿಗೆ … Continue reading ಪತ್ನಿ ಮೇಲೆ ವಿಕೃತಿ ಮೆರೆದ ಪತಿ; ಇಂಥ ಪೈಶಾಚಿಕ ಕೃತ್ಯ ಯಾರೂ ಮಾಡಿರಲಾರರು!