ಮರಗಳ್ಳತನಕ್ಕೆ ಮಾಸ್ಟರ್​ ಪ್ಲ್ಯಾನ್​; ಮಾವು ಸೇರಿದಂತೆ 5 ಜಾತಿಯ ಮರ ಕಡಿಯಲು ನಿಷೇಧ!

ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಉರುವಲು ಜಾತಿಯ ಮರದ ಕಳ್ಳಸಾಗಣೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾದ ಹಿಮಾಚಲ ಪ್ರದೇಶ ಸರ್ಕಾರ, ಮಾವು ಮತ್ತು ಇತರ ಐದು ಜಾತಿಯ ಮರಗಳ ಕಡಿಯುವಿಕೆಗೆ ಇದೀಗ ನಿಷೇಧವನ್ನು ಹೇರಿದೆ. ಇದನ್ನೂ ಓದಿ: ಚಂದಮಾಮನ ಮೈಮೇಲಿದೆ ಸ್ಫೋಟಕ ವಸ್ತು! ಚಂದ್ರನ ಮೇಲೆ ‘ಪ್ರಜ್ಞಾನ್‍’ಗೆ ಬೇರೆ ಏನೆಲ್ಲಾ ಸಿಕ್ತು? ಮಾವು, ತ್ರಿಯಾಂಬಲ್ (ಫಿಕಸ್ ಜಾತಿಗಳು), ಟೂನ್ (ಟೂನಾ ಸಿಲಿಯಾಟಾ), ಪದಮ್ ಅಥವಾ ಪಜ್ಜ (ಪ್ರುನಸ್ ಸೆರಾಸಸ್), ರೀತಾ (ಸಪಿಂಡಸ್ ಮುಕೊರೊಸ್ಸಿ) ಮತ್ತು ಬಾನ್ (ಕ್ವೆರ್ಕಸ್ ಲ್ಯುಕೋಟ್ರಿಕೋಫೊರಾ) ಮರಗಳ … Continue reading ಮರಗಳ್ಳತನಕ್ಕೆ ಮಾಸ್ಟರ್​ ಪ್ಲ್ಯಾನ್​; ಮಾವು ಸೇರಿದಂತೆ 5 ಜಾತಿಯ ಮರ ಕಡಿಯಲು ನಿಷೇಧ!