ಹುಡುಗರನ್ನು ಕುರುಡಾಗಿ ಪ್ರೀತಿಸುವ ಹುಡುಗಿಯರಿಗೆ ಈಕೆಯ ದುರಂತ ಕತೆಯೇ ಒಂದು ಪಾಠ!

ಜೈಪುರ್​: ಈ ಮೇಲಿನ ಫೋಟೋದಲ್ಲಿರುವ ಹುಡುಗಿಯ ಹೆಸರು ಶಿಖಾ ಅಗರ್ವಾಲ್. ಆಕೆಗೆ ಒಳ್ಳೆಯ ಕೆಲಸ ಇತ್ತು. ಅಲ್ಲದೆ, ಬಯಸಿದ ಗಂಡನನ್ನು ಪಡೆದುಕೊಂಡಿದ್ದಳು. ತುಂಬಾ ಪ್ರೀತಿಸಿದ ವ್ಯಕ್ತಿಯನ್ನೇ ವರಿಸಿದ್ದಳು. ಮನೆಯಲ್ಲಿ ಆರ್ಥಿಕ ಕೊರತೆಯು ಇರಲಿಲ್ಲ ಮತ್ತು ಸಂತೋಷದ ದಿನಗಳನ್ನು ಯೋಚಿಸಿದ್ದಳು. ತನ್ನಷ್ಟು ಅದೃಷ್ಟವಂತರು ಯಾರೂ ಇಲ್ಲ ಅಂತ ಅಂದುಕೊಂಡಿದ್ದಳು. ಆದರೆ ಮದುವೆಯಾದ ಆರು ತಿಂಗಳ ನಂತರ ಆಕೆ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪಾಲಕರು ಅದಾಗಲೇ ನಾಪತ್ತೆ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಆಕೆಯನ್ನು ಶಿಖಾ ಎಂದು ಗುರುತಿಸಿದರು. ಪತಿ ಪಂಕಜ್ … Continue reading ಹುಡುಗರನ್ನು ಕುರುಡಾಗಿ ಪ್ರೀತಿಸುವ ಹುಡುಗಿಯರಿಗೆ ಈಕೆಯ ದುರಂತ ಕತೆಯೇ ಒಂದು ಪಾಠ!