ಹುಣಸೆಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ಯಾ?; ಇಲ್ಲಿದೆ ಉಪಯುಕ್ತ ಮಾಹಿತಿ

ಹುಣಸೆಹಣ್ಣಿನ ಹೆಸರನ್ನು ತೆಗೆದುಕೊಂಡರೆ ಸಾಕು ಬಾಯಲ್ಲಿ ನೀರೂರಿಸುತ್ತದೆ. ಭಾರತದಲ್ಲಿ ಹುಣಸೆಹಣ್ಣನ್ನು ಮುಖ್ಯವಾಗಿ ಪಾನಿಪುರಿಯ ಪಾನಿ ತಯಾರಿಸಲು, ಆಹಾರ ಪದಾರ್ಥಗಳನ್ನು ಹುಳಿ ಮಾಡಲು ಮತ್ತು ಚಟ್ನಿ ಮಾಡಲು ಬಳಸಲಾಗುತ್ತದೆ. ಹುಣಸೆಹಣ್ಣನ್ನು ದಕ್ಷಿಣ ಭಾರತದ ಅಡುಗೆಯಲ್ಲಿ ಸಾಮಾನ್ಯ ಮಸಾಲೆಯಾಗಿ ಬಳಸಲಾಗುತ್ತದೆ. ಹುಳಿ ರುಚಿಯ ಹೊರತಾಗಿಯೂ ಹುಣಸೆಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹುಣಸೆಹಣ್ಣಿನಲ್ಲಿ ಆಹಾರದ ಜತೆಗೆ ನಂಜು ನಿರೋಧಕ ಗುಣವೂ ಇದೆ. ಅದನ್ನು ಹೊರತುಪಡಿಸಿ ಏನೆಲ್ಲಾ ಪ್ರಯೋಜನ ಆಗಲಿದೆ. ಇಲ್ಲಿದೆ ಮಾಹಿತಿ… ಇದನ್ನು ಓದಿ: ಹೆಚ್ಚು ಕಾಲ ಇಂಟರ್​ನೆಟ್​ನಲ್ಲಿ ಮುಳುಗಿದ್ದೀರಾ?; … Continue reading ಹುಣಸೆಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ಯಾ?; ಇಲ್ಲಿದೆ ಉಪಯುಕ್ತ ಮಾಹಿತಿ