More

    Covid19 ಕುರಿತ ಭಯ ಬಿಟ್ಟಾಕಿ, ಮನೆಯಲ್ಲಿಯೇ ಇರಿ, ಆರಾಮವಾಗಿರಿ: ಆರೋಗ್ಯ ಇಲಾಖೆಯ ಸೂಚನೆ

    ಬೆಂಗಳೂರು: ಕರೋನಾ ವೈರಸ್​ Covid19 ಸೋಂಕು ದಿನೇದಿನೆ ಹೆಚ್ಚಾಗುತ್ತಿದ್ದು, ಕರ್ನಾಟಕ ಲಾಕ್​ಡೌನ್ ವಿಸ್ತರಣೆ ಕುರಿತು ಸರ್ಕಾರ ಒಲವು ತೋರಿದ ಬೆನ್ನಲ್ಲೇ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಲೇ ಇದೆ. ಅದರಲ್ಲೊಂದು ಇದಾಗಿದ್ದು, ಮನೆಯಲ್ಲೇ ಇರಿ, ಆರಾಮವಾಗಿರಿ ಎಂಬ ಸಂದೇಶವನ್ನು ಅದು ರವಾನಿಸಿದೆ.

    ಮಾಡಬಾರದ ಕೆಲಸಗಳು, ಎಚ್ಚರಿಕೆ ವಹಿಸಬೇಕಾದ ಸ್ಥಳಗಳು, ಸುರಕ್ಷಿತವಾಗಿ ಮಾಡಬಹುದಾದ ಅಂಶಗಳ ವಿವರಗಳನ್ನು ಅದು ಪ್ರಕಟಿಸಿದೆ. ಕರೊನಾ ವೈರಸ್ ಹರಡದಂತೆ ಸರ್ಕಾರವೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ, ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸರ್ಕಾರದ ಜತೆ ಕೈ ಜೋಡಿಸಬೇಕಾಗಿದೆ. ಇದು ಸರ್ಕಾರಕ್ಕಾಗಿ ಅಲ್ಲ, ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಎಂಬುದು ಎಲ್ಲರೂ ಅರಿಯಬೇಕಾದ ವಿಚಾರ. ಇಲಾಖೆ ಪ್ರಕಟಿಸಿದ ಮಾರ್ಗಸೂಚಿ ಇಲ್ಲಿದೆ..

    Covid19 ಕುರಿತ ಭಯ ಬಿಟ್ಟಾಕಿ, ಮನೆಯಲ್ಲಿಯೇ ಇರಿ, ಆರಾಮವಾಗಿರಿ: ಆರೋಗ್ಯ ಇಲಾಖೆಯ ಸೂಚನೆ

    ಕರ್ನಾಟಕ ಬಂದ್​ ಮುಂದುವರಿಕೆಗೆ ಸರ್ಕಾರದ ಒಲವು: ಮುಂಜಾಗ್ರತಾ ಕ್ರಮ ಬಿಗಿ ಕುರಿತ ನಿರ್ಣಯ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts