ಆತನಿಂದ ನಾನು ಮೋಸ ಹೋದೆ! ನೋವಿನ ಸಂಗತಿ ಬಿಚ್ಚಿಟ್ಟ ನಟಿ ನಿವೇತಾ ಪೇತುರಾಜ್​

ಚೆನ್ನೈ: ಒರು ನಾಳ್​ ಕೂತು ಚಿತ್ರದ ಮೂಲಕ ನಾಯಕಿಯಾಗಿ ಪಾದರ್ಪಣೆ ಮಾಡಿದ ನಟಿ ನಿವೇತಾ ಪೇತುರಾಜ್ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಗೆಳೆಯ ತನಗೆ ಮೋಸ ಮಾಡಿದ್ದಾನೆ ಎಂದು ಹೇಳುವ ಮೂಲಕ ನಿವೇತಾ ಭಾರಿ ಸುದ್ದಿಯಾಗಿದ್ದಾಳೆ. 32 ವರ್ಷದ ನಟಿ ನಿವೇತಾ ಪೇತುರಾಜ್, ನೆಲ್ಸನ್ ವೆಂಕಟೇಶನ್​ ನಿರ್ದೇಶನದ ಒರು ನಾಲ್​ ಕೂತು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಉದಯನಿಧಿ ಸ್ಟಾಲಿನ್ ಅವರೊಂದಿಗೆ … Continue reading ಆತನಿಂದ ನಾನು ಮೋಸ ಹೋದೆ! ನೋವಿನ ಸಂಗತಿ ಬಿಚ್ಚಿಟ್ಟ ನಟಿ ನಿವೇತಾ ಪೇತುರಾಜ್​