VIDEO: ಕುಮಾರಸ್ವಾಮಿ ಬಾಯಲ್ಲಿ ಬಂತು ಕೆಟ್ಟ ಪದ; ಮಾಜಿ ಸಿಎಂ ಬೈದಿದ್ದು ಯಾರಿಗೆ?

ಕೋಲಾರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಾಚ್ಯ ಪದವೊಂದನ್ನು ಉಚ್ಛರಿಸಿದ್ದಾರೆ. ಇದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನಿನ್ನೆ (ನ.22) ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆಗೆ ಕುಮಾರಸ್ವಾಮಿ ಆಗಮಿಸಿದ್ದರು. ವೀಕ್ಷಣೆಯ ಬಳಿಕ ಕಾರು ಹತ್ತುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಆಡಿರುವ ಮಾತು, ಇದೀಗ ವೈರಲ್ ಆಗುತ್ತಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಅವರನ್ನು ಸೂ…ಮಗ ಎಂದು ಎಚ್​.ಡಿ.ಕುಮಾರಸ್ವಾಮಿ ಕರೆದಿದ್ದಾರೆ. … Continue reading VIDEO: ಕುಮಾರಸ್ವಾಮಿ ಬಾಯಲ್ಲಿ ಬಂತು ಕೆಟ್ಟ ಪದ; ಮಾಜಿ ಸಿಎಂ ಬೈದಿದ್ದು ಯಾರಿಗೆ?