ಮೇ 18ರಂದು ಸರ್ಕಾರಿ ಅಧಿಕಾರಿಗಳಿಂದ ದೈವಕ್ಕೆ ಕೋಲ ಸೇವೆ, ಗುಡ್ಡೆ ಗುಳಿಗ ನೇಮೋತ್ಸವ ತಾಲೂಕು ಕಚೇರಿಯಲ್ಲೇ ಕಾಣಿಕೆ ಡಬ್ಬಿ

ವಿಜಯವಾಣಿ ಸುದ್ದಿಜಾಲ ಕಾರ್ಕಳ ಊರಿನ ದೈವಸ್ಥಾನ ಅಥವಾ ಕುಟುಂಬದ ದೈವಗಳಿಗೆ ಭಕ್ತರಿಂದ ಕೋಲ, ನೇಮೋತ್ಸವ ನಡೆಯುವುದು ಸಾಮಾನ್ಯ. ಆದರೆ ಅಧಿಕಾರಿಗಳೇ ಮುಂದೆ ನಿಂತು ದೈವಕ್ಕೆ ಕೋಲ ಸೇವೆ ನೀಡುವ ಅಪೂರ್ವ ಸಂಗತಿ ಕಾರ್ಕಳದಲ್ಲಿ ಪ್ರತಿ ವರ್ಷವೂ ನಡೆಯುತ್ತಿದೆ. ತುಳುನಾಡಿನ ಅದೆಷ್ಟೋ ಜನ ಇಂದಿಗೂ ವಸ್ತುಗಳು ಕಾಣೆಯಾದರೆ, ತೊಂದರೆಗಳು ಎದುರಾದರೇ ಮೊದಲು ಭಕ್ತಿಯಿಂದ ನೆನೆದು ಪ್ರಾರ್ಥಿಸಿಕೊಳ್ಳುವುದು ತಮ್ಮ ಇಷ್ಟದ ದೈವ ದೇವರನ್ನು. ಅದರಂತೆ ಕಾರ್ಕಳದ ಕಂದಾಯ ಅಧಿಕಾರಿಗಳು, ಪೊಲೀಸರು ತೊಂದರೆ ಎದುರಾದಾಗ ಹಾಗೂ ಖಡತಗಳು ನಾಪತ್ತೆಯಾದಾಗ ಮೊದಲು ನೆನಪಿಸಿಕೊಳ್ಳುವುದೇ … Continue reading ಮೇ 18ರಂದು ಸರ್ಕಾರಿ ಅಧಿಕಾರಿಗಳಿಂದ ದೈವಕ್ಕೆ ಕೋಲ ಸೇವೆ, ಗುಡ್ಡೆ ಗುಳಿಗ ನೇಮೋತ್ಸವ ತಾಲೂಕು ಕಚೇರಿಯಲ್ಲೇ ಕಾಣಿಕೆ ಡಬ್ಬಿ