ದುಬಾರಿ ಬೆಲೆಗೆ ಮಾರಾಟವಾಯ್ತು ಕಲ್ಕಿ 2898 AD ಟಿಕೆಟ್​; ರೇಟ್​ ಎಷ್ಟು ಗೊತ್ತಾ?

ಮುಂಬೈ: ನಾಗ್​​ಅಶ್ವಿನ್​​ ಆ್ಯಕ್ಷನ್​​-ಕಟ್​​ ಹೇಳಿರುವ ಕಲ್ಕಿ 2898 AD ಸಿನಿಮಾ ದೇಶಾದ್ಯಂತ ಗುರುವಾರ(ಜೂನ್​​ 27)ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಪ್ರಭಾಸ್​, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮುಂಗಡ ಬುಕ್ಕಿಂಗ್​​ಈಗಾಗಲೇ ಆರಂಭವಾಗಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ನವದೆಹಲಿ ಮತ್ತು ಚೆನ್ನೈನಲ್ಲಿ ಮೊದಲ ದಿನದ ಶೋಗಾಗಿ ಟಿಕೆಟ್​​ಗಳನ್ನು ಕಾಯ್ದಿರಿಸಲಾಗಿದೆ, ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಈ ಚಿತ್ರಕ್ಕೆ ಕ್ರೇಜ್​ ಎಷ್ಟಿದೆ ಎಂಬುದು ಟಿಕೆಟ್​​ ಕಾಯ್ದಿರಿಸಿರುವುದರಲ್ಲಿ ತಿಳಿಯುತ್ತದೆ. ಇದನ್ನು ಓದಿ: ರಣವೀರ್​​, … Continue reading ದುಬಾರಿ ಬೆಲೆಗೆ ಮಾರಾಟವಾಯ್ತು ಕಲ್ಕಿ 2898 AD ಟಿಕೆಟ್​; ರೇಟ್​ ಎಷ್ಟು ಗೊತ್ತಾ?