ತುಳು ಭಾಷೆಗೆ ಗೂಗಲ್ ಸರ್ಚ್ ಇಂಜಿನ್ ಮಾನ್ಯತೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆಗೆ ನಮ್ಮನ್ನು ಆಳುವ ಸರ್ಕಾರಗಳು ಮಾನ್ಯತೆ ಕೊಟ್ಟಿಲ್ಲ. ಆದರೆ, ಜಾಗತಿಕವಾಗಿ ತುಳು ಭಾಷೆಗೆ ಗೂಗಲ್ ಸರ್ಚ್ ಇಂಜಿನ್ ಮಾನ್ಯತೆ ಕೊಟ್ಟಿದೆ. ಜಾಲತಾಣ ಬಳಕೆದಾರರು ಯಾವುದೇ ಪದಗಳ ಅರ್ಥ ತಿಳಿಯಲು ಗೂಗಲ್ ಟ್ರಾನ್ಸ್‌ಲೇಟರ್ ಬಳಸುವುದು ಸಾಮಾನ್ಯ. ಅಂಥ ಗೂಗಲ್ ಟ್ರಾನ್ಸ್‌ಲೇಟರ್ ಸರ್ಚ್ ಇಂಜಿನ್‌ನಲ್ಲಿ ಕರ್ನಾಟಕ ಕರಾವಳಿ ಜನರ ಆಡುಭಾಷೆ ತುಳು ಸೇರ್ಪಡೆಯಾಗಿದೆ. ಇನ್ನು ಜಗತ್ತಿನ ಯಾವುದೇ ಮೂಲೆಯ ವ್ಯಕ್ತಿಯೂ ಮನಸ್ಸು ಮಾಡಿದರೆ ತುಳು ಭಾಷೆ ಕಲಿಯಲು ಸಾಧ್ಯ! … Continue reading ತುಳು ಭಾಷೆಗೆ ಗೂಗಲ್ ಸರ್ಚ್ ಇಂಜಿನ್ ಮಾನ್ಯತೆ