ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!

ಬೆಂಗಳೂರು: ರಾತ್ರಿ ಸರಿಯಾಗಿ ನಿದ್ರೆ ಬರದಿರುವ ಸಮಸ್ಯೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿತ್ತು, ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಷ್ಟಕ್ಕೂ ನಿದ್ರೆ ಬರದಿರಲು ಕಾರಣಗಳು ಹಲವಾರಿದ್ದರೂ, ಅದು ಒಬ್ಬರಿಗಿಂತ ಒಬ್ಬರಿಗೆ ಬೇರೆಯಾಗಿದ್ದರೂ, ಎಲ್ಲರಿಗೂ ಅನ್ವಯಿಸಬಹುದಾದ ಕೆಲವು ಸಾಮಾನ್ಯ ಕಾರಣಗಳೂ ಇವೆಯಂತೆ! ಇದನ್ನೂ ಓದಿ: ರಾತ್ರಿ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಅಧಿಕ: ಸಂಶೋಧನೆ ನಿದ್ರಾಹೀನತೆ ದೂರವಾಗಿಸುವ ಸಲುವಾಗಿ ಉತ್ತಮ ನಿದ್ರೆಗೆ ಪೂರಕವಾಗುವಂಥ ಕೆಲವು ಸಲಹೆಗಳನ್ನು ಜ್ಯೋತಿಷಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಜ್ಯೋತಿಷಿ ಅನಿರುದ್ಧ್​ ಕುಮಾರ್ ಮಿಶ್ರಾ ಈ ಮಾಹಿತಿ … Continue reading ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!