ಪ್ಲಾಸ್ಟಿಕ್​ನಲ್ಲಿ ಸುತ್ತಿ ಮಗನ ಮೃತದೇಹವನ್ನು ಬೈಕ್​ನಲ್ಲೇ ಕೊಂಡೊಯ್ದ ತಂದೆ..!

ಕೊರ್ಬಾ: ಮೃತ ಮಗನನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿಕೊಂಡು ಸುಮಾರು 55 ಕಿ.ಮೀ. ದೂರ ಬೈಕ್​ನ ಕೊಂಡೊಯ್ದಿರುವ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಈ ಹಣ್ಣನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಹೃದಯಕ್ಕೂ ಒಳ್ಳೆಯದು..! ಘಟನೆಯು ಅರ್ಸೇನಾ ಗ್ರಾಮಕ್ಕೆ ಸಂಬಂಧಿಸಿದಾಗಿದ್ದು, ದರ್ಸಾರಾಮ್ ಯಾದವ್ ಎಂಬಾತ ಕೂಲಿ ಕೆಲಸ ಮಾಡುತ್ತಾ ತನ್ನ ಹೆಂಡತಿ ಉಕಾಸೋ ಬಾಯಿ ಮತ್ತು ಮೂವರು ಮಕ್ಕಳ ಜತೆಗೆ ವಾಸಿಸುತ್ತಿದ್ದಾನೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಕಾಸೋ ಬಾಯಿ … Continue reading ಪ್ಲಾಸ್ಟಿಕ್​ನಲ್ಲಿ ಸುತ್ತಿ ಮಗನ ಮೃತದೇಹವನ್ನು ಬೈಕ್​ನಲ್ಲೇ ಕೊಂಡೊಯ್ದ ತಂದೆ..!