ಸಹೋದರನಿಗಾಗಿ ತಂದೆಯ ವಿರುದ್ಧವೇ ದೂರು ನೀಡಿದ ಸಹೋದರಿ: ಅಷ್ಟಕ್ಕೂ ನಡೆದಿದ್ದೇನು..?

ಬರೇಲಿ: 12 ವರ್ಷದ ಮಗನನ್ನು ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಮರಕ್ಕೆ ಕಟ್ಟಿ ರಾತ್ರೋ ರಾತ್ರಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇದನ್ನೂ ಓದಿ: ತ್ರಿವಳಿ ತಲಾಖ್ ನೀಡಿದ ಪತಿ: ಠಾಣೆಯಲ್ಲಿ ದೂರು ದಾಖಲಿಸಿದ ಪತ್ನಿ.. ಅಬ್ದುಲ್ ಹಮೀದ್ ಎಂಬಾತನೇ ಆರೋಪಿಯಾಗಿದ್ದು, ಈ ಘಟನೆಯು ಕ್ಯಾಂಟ್‌ನ ಬಾರ್ಕಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಿರುದ್ಧ ಮಗಳು ಶಹನಾಜ್ ತಂದೆಯ ದೌರ್ಜನ್ಯದಿಂದ ಬೇಸತ್ತು ದೂರು ದಾಖಲಿಸಿದ್ದಾಳೆ. ಉಲೈತಾಪುರ್ ಗ್ರಾಮದ ನಿವಾಸಿಯಾಗಿರುವ ಅಬ್ದುಲ್​ ಕುಡಿತದ ಚಟ ಹೊಂದಿದ್ದು, … Continue reading ಸಹೋದರನಿಗಾಗಿ ತಂದೆಯ ವಿರುದ್ಧವೇ ದೂರು ನೀಡಿದ ಸಹೋದರಿ: ಅಷ್ಟಕ್ಕೂ ನಡೆದಿದ್ದೇನು..?