ಹಡಿಲು ಭೂಮಿ ಹಸಿರಾಗಿಸಲು ಪಣ, ಕೃಷಿ ಕಾಯಕಕ್ಕೆ ಸಿದ್ಧತೆ, ಹೂಳು ಮುಕ್ತ ಹೊಳೆಯಾಗಿಸಿದ ರೈತರು

ವಿಜಯವಾಣಿ ಸುದ್ದಿಜಾಲ ಕೋಟ ಇಲ್ಲಿನ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಕಾವಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಡಿಲು ಭೂಮಿ ಹಸಿರಾಗಿಸಲು ಪಣ ತೊಟ್ಟ ಗ್ರಾಮಸ್ಥರು ಈಗಾಗಲೇ ಉಳುಮೆ ಕಾರ್ಯದತ್ತ ಸಿದ್ಧತೆ ನಡೆಸಿದ್ದಾರೆ. ಸಾಕಷ್ಟು ವರ್ಷಗಳಿಂದ ಹೊಳೆ ಹೂಳೆತ್ತದೆ ನೆರೆ ಹಾವಳಿಯಿಂದ ಕಂಗೆಟ್ಟ ಆ ಭಾಗದ ಕೃಷಿಕರು ಇದೀಗ ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದ್ದು, ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಹೊಳೆ ಹೂಳೆತ್ತಿದ ಪರಿಣಾಮ ಹಡಿಲು ಭೂಮಿಯ ಉಳುಮೆ ಕಾರ್ಯಕ್ಕೆ ವೇಗ ನೀಡಿದ್ದಾರೆ. ನೂರಾರು ಎಕರೆ ಕೃಷಿ ಭೂಮಿ ಹೊಂದಿದ … Continue reading ಹಡಿಲು ಭೂಮಿ ಹಸಿರಾಗಿಸಲು ಪಣ, ಕೃಷಿ ಕಾಯಕಕ್ಕೆ ಸಿದ್ಧತೆ, ಹೂಳು ಮುಕ್ತ ಹೊಳೆಯಾಗಿಸಿದ ರೈತರು