ಪ್ರೀತಿಗಾಗಿ ಧರ್ಮ ತೊರೆದು ಯುವಕನ ಜತೆಗೆ ದಾಂಪತ್ಯಕ್ಕೆ ಕಾಲಿಟ್ಟ ಯುವತಿ..

ಮುಜಾಫರ್‌ಪುರ: ಮುಸ್ಲಿಂ ಯುವತಿಯೊಬ್ಬಳು ಪ್ರೀತಿಗಾಗಿ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನ ಸ್ವೀಕರಿಸಿ ಯವಕನೊಂದಿಗೆ ವಿವಾಹವಾಗಿರುವ ವಿಶಿಷ್ಟ ಪ್ರೇಮ ಪ್ರಕರಣ ಬಿಹಾರದ ಮುಜಾಫರ್‌ಪುರದಲ್ಲಿ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಫಹ್ರೀನಾ ಖಾತೂನ್ ಮುಜಾಫರ್‌ಪುರದ ಪಕೋಹಿ ಗ್ರಾಮದ ನಿವಾಸಿಯಾಗಿದ್ದು ಆಕೆ ಅದೇ ಗ್ರಾಮದ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಳು. ಸುಮಾರು ಒಂದೂವರೆ ವರ್ಷಗಳ ಕಾಲ ಇವರ ಪ್ರೇಮವೂ ಮುಂದುವರೆದಿದ್ದು, ಕೊನೆಗೆ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. ಬಳಿಕ ಯುವತಿಯು ಮೊದಲು ತನ್ನ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಧರ್ಮಕ್ಕೆ ಮತಾಂತರಗೊಂಡು, … Continue reading ಪ್ರೀತಿಗಾಗಿ ಧರ್ಮ ತೊರೆದು ಯುವಕನ ಜತೆಗೆ ದಾಂಪತ್ಯಕ್ಕೆ ಕಾಲಿಟ್ಟ ಯುವತಿ..