ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ

ನವದೆಹಲಿ: ವಿಶ್ವ ವ್ಯಾಪಿ ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕರೊನಾ ವೈರಸ್​, ಹರಡುವ ಬಗ್ಗೆ, ವೈರಸ್​ ಸೋಂಕು ತಗುಲಿದಾಗ ಉಂಟಾಗುವ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಸುಳ್ಳು ವದಂತಿಯಿಂದ ಸಾರ್ವಜನಿಕರು ಭೀತಿಗೊಳ್ಳುವ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಬಗ್ಗೆ ಯಾವ ಮೂಲದಿಂದ ಮಾಹಿತಿ ಪಡೆಯಬೇಕು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕರೊನಾ ವೈರಸ್​ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೆಳಕಂಡ ಸಾಮಾಜಿಕ ಜಾಲ ತಾಣದಿಂದ ಮಾಹಿತಿ ಪಡೆಯುವಂತೆ ಇಲಾಖೆ ಸಾರ್ವಜನಿಕರಿಗೆ … Continue reading ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ