ಯಕ್ಷಗಾನ ದಕ್ಷಿಣ-ಉತ್ತರ ಬೆಸೆಯುವ ಸೇತು: ಅದಮಾರು ಶ್ರೀ

ಉಡುಪಿ: ಕುಣಿತ, ಹಾಡುಗಾರಿಕೆ ಎಲ್ಲವೂ ಮೇಳೈಸಿದ ದೇವಲೋಕದಿಂದ ಧರೆಗಿಳಿದು ಬಂದ ಕಲೆ ಯಕ್ಷಗಾನ. ಮಕ್ಕಳ ಯಕ್ಷಗಾನ ಪರಿಶುದ್ಧವಾಗಿರುತ್ತದೆ. ಭಾಷಾ ಶುದ್ಧಿ ಯಕ್ಷಗಾನದಲ್ಲಿ ಮಾತ್ರ ನೋಡಲು ಸಾಧ್ಯ. ಭಾವ ಶುದ್ಧಿ , ಕ್ರಿಯಾ ಶುದ್ಧಿ ಉಳಿದುಕೊಂಡಿರುವ ಯಕ್ಷಗಾನ ಉತ್ತರ ಮತ್ತು ದಕ್ಷಿಣ ಭಾರತ ಬೆಸೆಯುವ ಸೇತು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾಣ ಕೇಂದ್ರ ಆಶ್ರಯದಲ್ಲಿ ಮಂಗಳವಾರ ವಾರಣಾಸಿ ಎನ್​ ಎಸ್​ ಡಿ ವಿದ್ಯಾರ್ಥಿಗಳ ಏಕಲವ್ಯ … Continue reading ಯಕ್ಷಗಾನ ದಕ್ಷಿಣ-ಉತ್ತರ ಬೆಸೆಯುವ ಸೇತು: ಅದಮಾರು ಶ್ರೀ