“ಏನು, ಎಸ್​ಪಿಬಿ ಕೇಳಿದ್ರಾ! ಇದೊಂಥರ ಗಂಗೆಯೇ ಬಂದು ಗಂಗಾಜಲ ಕೇಳಿದ ಹಾಗಾಯ್ತಲ್ಲಾ”

ಸೆ. 25 ಎಸ್​ಪಿಬಿ ಅವರ 2ನೇ ಪುಣ್ಯಸ್ಮರಣೆ ಪ್ರಯುಕ್ತ ಈ ಲೇಖನ… ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸರಸ್ವತೀ ಪುತ್ರ ಬಾಲಸುಬ್ರಹ್ಮಣ್ಯಂ ಎಂಬ ಕೀರ್ತಿಗೆ ಪಾತ್ರರಾದವರು. ಅದ್ಭುತ ಕಂಠದ ಮೂಲಕ 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ, ಸರ್ವಕಾಲಕ್ಕೂ ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದರು. ಎಲ್ಲಾ ಭಾಷೆಯ ಪ್ರಸಿದ್ಧ ನಾಯಕ ನಟರಿಗೆ ಇವರದ್ದೇ ಧ್ವನಿ. ನಾಳೆ (ಸೆ.25) ಇವರ ಎರಡನೇ ಪುಣ್ಯಸ್ಮರಣೆ. ಎಲ್ಲಾ ಭಾಷೆಯ ನಾಯಕ ನಟರಿಗೆ ಹಾಡು ಹೇಳಿದ್ದ ಎಸ್​ಪಿಬಿ ಅವರಿಗೆ, ಕನ್ನಡದ ಮೇರು ನಟ ಡಾ. ರಾಜ್​ ಕುಮಾರ್ … Continue reading “ಏನು, ಎಸ್​ಪಿಬಿ ಕೇಳಿದ್ರಾ! ಇದೊಂಥರ ಗಂಗೆಯೇ ಬಂದು ಗಂಗಾಜಲ ಕೇಳಿದ ಹಾಗಾಯ್ತಲ್ಲಾ”