ಆ ದಿನವೇ ದರ್ಶನ್ ಎಚ್ಚೆತ್ತುಕೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ: ಇಂದ್ರಜಿತ್​ ಲಂಕೇಶ್​ ಹೇಳಿಕೆ

ಮಂಡ್ಯ: 2021ರಲ್ಲಿ ನಾನು ಏಕಾಂಗಿಯಾಗಿ ನಟ ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ. ಆ ದಿನವೇ ದರ್ಶನ್​ ಸುಧಾರಣೆ ಆಗಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್​ ಹೇಳಿದರು. ​ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಮೃತ ರೇಣುಕಾಸ್ವಾಮಿ ಧರ್ಮಪತ್ನಿಗೆ ನ್ಯಾಯ ಕೊಡಿಸಬೇಕು. ಆಕೆ 5 ತಿಂಗಳ ಗರ್ಭಿಣಿ, ಹುಟ್ಟುವ ಮೊದಲೇ ಮಗು ಅನಾಥವಾಗಿದೆ. ತಾನು ವಿಧವೆ ಆಗುತ್ತೇನೆಂದು ರೇಣುಕಾಸ್ವಾಮಿ ಪತ್ನಿ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನ್ಯಾಯ ಕೊಡಿಸುವ ಜೊತೆಗೆ ಆರ್ಥಿಕವಾಗಿ … Continue reading ಆ ದಿನವೇ ದರ್ಶನ್ ಎಚ್ಚೆತ್ತುಕೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ: ಇಂದ್ರಜಿತ್​ ಲಂಕೇಶ್​ ಹೇಳಿಕೆ