ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಡಿಕೆ! 2025ಕ್ಕೆ ಕಪ್ ನಮ್ದೆ ಎಂದ ಆರ್​ಸಿಬಿ ಫ್ಯಾನ್ಸ್

ನವದೆಹಲಿ: ಬಾರ್ಬಡೋಸ್​ನಲ್ಲಿ ಐಸಿಸಿ ಟಿ20 ವಿಶ್ವಕಪ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ ಭಾರತ, ಫೈನಲ್​ನಲ್ಲಿ 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ವಿಶ್ವಕಪ್​ ಟ್ರೋಫಿ ಎತ್ತಿಹಿಡಿಯಿತು. ಈ ಸಂಭ್ರಮದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೇಳಿಬಂದಿದ್ದು, ಐಪಿಎಲ್​ನ ಹೆಸರಾಂತ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಇದೀಗ ನೂತನ ಬ್ಯಾಟಿಂಗ್​ ಕೋಚ್​ ಹಾಗೂ ಮೆಂಟರ್ ಆಗಿ ಟೀಮ್ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್​ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ತಣ್ಣೀರು, ಬಿಸಿ ನೀರು..ಎರಡನ್ನೂ ಒಟ್ಟಿಗೆ ಏಕೆ ಕುಡಿಯಬಾರದು? … Continue reading ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಡಿಕೆ! 2025ಕ್ಕೆ ಕಪ್ ನಮ್ದೆ ಎಂದ ಆರ್​ಸಿಬಿ ಫ್ಯಾನ್ಸ್