More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದಲ್ಲಿ ಯಶಸ್ಸು

    ಮೇಷ: ಗೃಹಿಣಿಯರಿಗೆ ಮಾನಸಿಕ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಅಸಮಾಧಾನ. ಭೂಮಿಯ ವಿಷಯದಲ್ಲಿ ತಂತ್ರದ ಆತಂಕ. ಶುಭಸಂಖ್ಯೆ: 4

    ವೃಷಭ: ಬಂಧು ಬಾಂಧವರಿಂದ ತೊಂದರೆ. ಪೆಟ್ಟು ಆದೀತು.ಪ್ರಯಾಣದಲ್ಲಿ ಎಚ್ಚರಿಕೆ. ಉದ್ಯೋಗ, ಗೃಹ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 6

    ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು-ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 2

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ. ಅವಕಾಶ ಕೈತಪ್ಪುವ ಸಂಭವ. ದೃಷ್ಟಿದೋಷ. ಆತಂಕ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

    ಸಿಂಹ: ಅಧಿಕ ಖರ್ಚು, ನಷ್ಟ. ಸಂಗಾತಿಗೆ ಅನಾರೋಗ್ಯ ಸಮಸ್ಯೆ. ಬಂಧು ಬಾಂಧವರೊಂದಿಗೆ ಶತ್ರುತ್ವ ಒಳ್ಳೆಯದಲ್ಲ. ಸಮಾಧಾನ. ಶುಭಸಂಖ್ಯೆ: 8

    ಕನ್ಯಾ: ಗಾರ್ವೆಂಟ್ ಕೆಲಸಗಾರರಿಗೆ ಲಾಭ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಸ್ವಯಂಕೃತ ಅಪರಾಧದಿಂದ ತೊಂದರೆ. ಮಿತ್ರರಿಂದ ಹಿನ್ನಡೆ. ಶುಭಸಂಖ್ಯೆ: 5

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ನೀರಿನಿಂದ ಸಮಸ್ಯೆ. ಕಚೇರಿಯಲ್ಲಿ ಅಪವಾದ ಬಂದೀತು. ಅಧಿಕಾರಿಗಳಿಂದ ಹೆಚ್ಚಿನ ಒತ್ತಡ. ಶುಭಸಂಖ್ಯೆ: 7

    ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವಿದೇಶದಿಂದ ಮಗಳ ಆಗಮನ. ಕೈಕಾಲುಗಳಿಗೆ ಪೆಟ್ಟು. ಅದೃಷ್ಟ ವಂಚಿತರಾಗುವ ಸಾಧ್ಯತೆ. ಶುಭಸಂಖ್ಯೆ: 3

    ಧನಸ್ಸು: ಕೃಷಿಕರಿಗೆ ಧನಾಗಮನ. ಐಟಿ ಉದ್ಯೋಗಿಗಳಿಗೆ ಉತ್ತಮ ಅವಕಾಶ. ಕುಟುಂಬದಲ್ಲಿ ಆತಂಕ. ಆಹಾರ ವ್ಯತ್ಯಾಸದಿಂದ ಸಮಸ್ಯೆ.ಶುಭಸಂಖ್ಯೆ: 1

    ಮಕರ: ದಾಂಪತ್ಯದಲ್ಲಿ ಸಮಸ್ಯೆ. ಮಕ್ಕಳಿಂದ ಬೇಸರ. ಸ್ವಂತ ಉದ್ಯಮದಲ್ಲಿ ನಷ್ಟ. ಸಾರ್ವಜನಿಕ ಹಿತಾಸಕ್ತಿಯ ಕರ್ತವ್ಯದಲ್ಲಿ ಹಿನ್ನಡೆ. ಶುಭಸಂಖ್ಯೆ: 6

    ಕುಂಭ: ಅಣ್ಣನ ಆರೋಗ್ಯದಲ್ಲಿ ವ್ಯತ್ಯಾಸ. ಶತ್ರುಗಳಿಂದ, ಕೆಲಸಗಾರರಿಂದ ಮೋಸ. ಅಪವಾದ ಬಂದೀತು. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 6

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು. ಸಾಲ ತೀರಿಸುವ ಸಮಸ್ಯೆ ನಿವಾರಣೆ. ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts