ಡಿಜಿಟಲ್ ಸರ್ವೇ ಪ್ರಕ್ರಿಯೆ ಚುರುಕು: 20 ಸಾವಿರ ಹೆಕ್ಟೇರ್ ಭೂಮಿ ಅಳತೆ : 18 ಗ್ರಾಮಗಳಲ್ಲಿ ಕಾರ್ಯ ಪೂರ್ಣ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಎಲ್ಲ ಭೂಮಿ ಹಾಗೂ ಭೂಮಿಗೆ ಸಂಬಂಧಿಸಿ ದಾಖಲೆ, ಸೇವೆಗಳನ್ನು ಸ್ಮಾರ್ಟ್‌ಗೊಳಿಸುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಚುರುಕುಮುಟ್ಟಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ 18 ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಇದರಲ್ಲಿ 17 ಗ್ರಾಮಗಳ ಸರ್ವೇ ದಾಖಲೆ ಕಂದಾಯ ಆಡಳಿತಕ್ಕೆ ಹಸ್ತಾಂತರವಾಗಬೇಕಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಗ್ರಾಮ ಹಾಗೂ ಎರಡನೇ ಹಂತದಲ್ಲಿ ಪೇರಾಲ್, ಕುಂಜತ್ತೂರು, ಬಾರ, ಇಚ್ಲಂಗೋಡು, ಉದ್ಯಾವರ, ಬೇಕೂರು ಮತ್ತು ಚೀಮೇನಿ-2 ಗ್ರಾಮಗಳಲ್ಲಿ ಸರ್ವೇ ಪೂರ್ಣಗೊಳಿಸಿ ಪ್ರಕಟಿಸಲಾಗಿದೆ. … Continue reading ಡಿಜಿಟಲ್ ಸರ್ವೇ ಪ್ರಕ್ರಿಯೆ ಚುರುಕು: 20 ಸಾವಿರ ಹೆಕ್ಟೇರ್ ಭೂಮಿ ಅಳತೆ : 18 ಗ್ರಾಮಗಳಲ್ಲಿ ಕಾರ್ಯ ಪೂರ್ಣ