ಗರ್ಭಿಣಿ ನಾಯಿಯನ್ನು ಅಮಾನುಷವಾಗಿ ಥಳಿಸಿದ ವಿದ್ಯಾರ್ಥಿಗಳು; ನರಳಿ ಪ್ರಾಣಬಿಟ್ಟ ಶ್ವಾನ!

ನವದೆಹಲಿ: ಗರ್ಭಿಣಿ ನಾಯಿಯನ್ನು ಅಮಾನುಷವಾಗಿ ಥಳಿಸುವ ಮೂಲಕ ನಾಲ್ವರು ವಿದ್ಯಾರ್ಥಿಗಳು ಕ್ರೌರ್ಯ ಮರೆದಿದ್ದಾರೆ. ವಿದ್ಯಾರ್ಥಿಗಳ ಈ ಕೃತ್ಯ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗರ್ಭಿಣಿ ನಾಯಿಗೆ ಚಿತ್ರಹಿಂಸೆ ಕೊಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ವಿದ್ಯಾರ್ಥಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಓಖ್ಲಾದ ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ತೊಡಗಿದ್ದಾರೆ. ಇವರ ಅಮಾನುಷ ಕೃತ್ಯದಿಂದ ಗರ್ಭಿಣಿಯಾಗಿದ್ದ ನಾಯಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಕೋಲು ಹಾಗೂ … Continue reading ಗರ್ಭಿಣಿ ನಾಯಿಯನ್ನು ಅಮಾನುಷವಾಗಿ ಥಳಿಸಿದ ವಿದ್ಯಾರ್ಥಿಗಳು; ನರಳಿ ಪ್ರಾಣಬಿಟ್ಟ ಶ್ವಾನ!