ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಸರಣಿ ಜಯ ಸಾಧಿಸುತ್ತಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಅಫ್ಘಾನಿಸ್ತಾನ ಅನಿರೀಕ್ಷಿತ ಆಘಾತ ನೀಡಿದೆ. ನಿನ್ನೆ (ಜೂನ್​ 22) ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ 21 ರನ್​ಗಳ ಜಯ ಸಾಧಿಸಿದೆ. 149 ರನ್​ಗಳ ಗುರಿಯನ್ನು ಮುಟ್ಟಲಾಗದೇ ಕೇವಲ 127 ರನ್​ಗಳಿಗೆ ಕುಸಿಯುವ ಮೂಲಕ ಆಸಿಸ್​ ಪಡೆ ಮುಖಭಂಗ ಅನುಭವಿಸಿತು. ಇದುವರೆಗೂ ಆಸೀಸ್ ವಿರುದ್ಧ ಅಫ್ಘಾನಿಸ್ತಾನ ಗೆಲುವು ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅಫ್ಘಾನ್​ ಪಡೆ ಭರ್ಜರಿ ಜಯ ದಾಖಲಿಸಿದ್ದು, ಸಮೀಸ್​ ಆಸೆಯನ್ನು … Continue reading ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!