ಹಜ್​ ತೀರ್ಥಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 1300 ದಾಟಿದೆ; ಅಸಲಿ ಕಾರಣವೇನು?

ಸೌದಿ ಅರೇಬಿಯಾ: ಬಿಸಿಲಿನ ತಾಪದ ನಡುವೆ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆ ವೇಳೆ ಮೃತಪಟ್ಟವರ ಸಂಖ್ಯೆ 1300 ದಾಟಿದೆ. ಬಿಸಿಲಿನ ತಾಪದಿಂದ ಹೆಚ್ಚಿನ ಸಂಖ್ಯೆಯ ಜನರ ಆರೋಗ್ಯ ಹದಗೆಟ್ಟಿದೆ ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ. ಇದನ್ನು ಓದಿ: ರಣವೀರ್​​, ದೀಪಿಕಾ ಮಗು ಬಗ್ಗೆ ಉಲಗ ನಾಯಗನ್ ಕಮಲ್​​ ಹಾಸನ್​​​ ಹೇಳಿದ ಮಾತೇನು ಗೊತ್ತಾ? ಮೃತಪಟ್ಟವರಲ್ಲಿ 83 ಪ್ರತಿಶತ ಅನಧಿಕೃತ ಯಾತ್ರಿಕರು ಎಂದು ಸೌದಿ ಆರೋಗ್ಯ ಸಚಿವ ಫಹದ್ ಬಿನ್ ಅಬ್ದುರ್ರಹ್ಮಾನ್ ಅಲ್-ಜಲಾಜೆಲ್ ಹೇಳಿದ್ದಾರೆ. ಪವಿತ್ರ ನಗರವಾದ … Continue reading ಹಜ್​ ತೀರ್ಥಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 1300 ದಾಟಿದೆ; ಅಸಲಿ ಕಾರಣವೇನು?