ಅದಾನಿ ಎಂಟರ್​ಪ್ರೈಸಸ್​ ಹೆಸರು ಹಾಳು ಮಾಡಲು ಹಿಂಡನ್‌ಬರ್ಗ್ ವರದಿಯ ಸೃಷ್ಟಿ: ಗೌತಮ್​ ಅದಾನಿ ವಾಗ್ದಾಳಿ

ಮುಂಬೈ: ಅದಾನಿ ಎಂಟರ್​ಪ್ರೈಸಸ್​ ಹೆಸರು ಹಾಳು ಮಾಡಲು ಹಿಂಡನ್‌ಬರ್ಗ್ ಘಟನೆಯನ್ನು ಸೃಪಿಸಲಾಗಿತ್ತು ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಸೋಮವಾರ ಹೇಳಿದ್ದಾರೆ. ಅದಾನಿ ಎಂಟರ್‌ಪ್ರೈಸಸ್‌ನ 32 ನೇ ಎಜಿಎಂ (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ಮಾತನಾಡಿದ ಅವರು, “ನಮಗೆ ಮಾನಹಾನಿ ಮಾಡಲು ಇದನ್ನು ರೂಪಿಸಲಾಗಿತ್ತು. ಇದು ಎರಡು-ಬದಿಯ ದಾಳಿಯಾಗಿದೆ, ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಅಸ್ಪಷ್ಟ ಟೀಕೆಯಾಗಿದೆ” ಎಂದು ಕಳೆದ ವರ್ಷ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್​​ ಸಂಸ್ಥೆ ನೀಡಿದ ವರದಿಗೆ ಪ್ರತಿಕ್ರಿಯಿಸಿದರು. ಹಿಂಡನ್‌ಬರ್ಗ್ ಘಟನೆಯ ನಂತರವೂ … Continue reading ಅದಾನಿ ಎಂಟರ್​ಪ್ರೈಸಸ್​ ಹೆಸರು ಹಾಳು ಮಾಡಲು ಹಿಂಡನ್‌ಬರ್ಗ್ ವರದಿಯ ಸೃಷ್ಟಿ: ಗೌತಮ್​ ಅದಾನಿ ವಾಗ್ದಾಳಿ