ಕರೊನಾ ಭೀತಿ: ಸೀನಿದಾತನಿಗೆ ಬಿತ್ತು ಗೂಸಾ!

ಕೊಲ್ಲಾಪುರ: ಮಾರಕ ಕರೊನಾ ವೈರಸ್​ ಎಲ್ಲರನ್ನೂ ಹೇಗೆ ಭಯಭೀತಿಗೊಳಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಬೈಕ್​ ಸವಾರನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಸೀನಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಗುರುವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.​ ವಿಡಿಯೋದಲ್ಲಿ ಏನಿದೆ?: ಬೈಕ್​ ಸವಾರರು ಮತ್ತೊಬ್ಬ ಬೈಕ್​ ಸವಾರ ಜತೆ ರಸ್ತೆ ಪಕ್ಕದಲ್ಲಿ ಚರ್ಚೆ … Continue reading ಕರೊನಾ ಭೀತಿ: ಸೀನಿದಾತನಿಗೆ ಬಿತ್ತು ಗೂಸಾ!