VIDEO| ಮಾಸ್ಕ್ ಸಿಕ್ತಿಲ್ವಾ ಡೋಂಟ್ ವರಿ, ಆನಂದ್ ಮಹಿಂದ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೇ ಮಾಡ್ಕೊಳ್ಳಿ..

ಮುಂಬೈ: ಮಾರಕ ಕರೊನಾ ವೈರಸ್​ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್​ (ಮುಖವಾಡ) ಧರಿಸುವುದು ಸಾಮಾನ್ಯ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗಳಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ ಅದರ ಬೆಲೆ ದುಬಾರಿಯಾಗಿರುವುದರಿಂದ ಕೆಲವರು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲೇ ಯುವತಿ ಸರಳವಾಗಿ ಮಾಸ್ಕ್​ ತಯಾರಿಸುವ ವಿಧಾನದ ವಿಡಿಯೋ ಒಂದನ್ನು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಅಪ್​ಲೋಡ್​ ಆದ ಕೆಲವೇ ನಿಮಿಷಗಳಲ್ಲಿ ಅಧಿಕ ಮಂದಿಯನ್ನು ತಲುಪಿದೆ. ವಿಡಿಯೋದಲ್ಲಿ … Continue reading VIDEO| ಮಾಸ್ಕ್ ಸಿಕ್ತಿಲ್ವಾ ಡೋಂಟ್ ವರಿ, ಆನಂದ್ ಮಹಿಂದ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೇ ಮಾಡ್ಕೊಳ್ಳಿ..