ಕಲಬುರಗಿಯಲ್ಲಿ ಕರೋನಾ ಎಫೆಕ್ಟ್​: ಪೆಟ್ರೋಲ್​ಗಾಗಿ ರಾತ್ರೋರಾತ್ರಿ ಕ್ಯೂ ನಿಂತ ಜನ, ವೈದ್ಯನ ಮನೆಯ 7 ಸದಸ್ಯರು ಸೇರಿ 450 ಜನರಿಗೆ ಹೋಮ್ ಐಸೋಲೇಷನ್

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ವೈರಸ್ Covid19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಹೆಚ್ಚಿನ ನಿಗಾವಹಿಸಿದೆ. ಈ ನಡುವೆ, ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ತಗುಲಿದ ಕಾರಣ ಅವರ ಮನೆಯ ಏಳು ಸದಸ್ಯರನ್ನು ಈಗ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದಲ್ಲದೆ, ವೈದ್ಯರ ಜತೆ ನೇರ ಸಂಪರ್ಕ ಹೊಂದಿದ್ದ 50 ಜನರ ಮೇಲೆ ಕೂಡ ನಿಗಾ ಇರಿಸಲಾಗಿದೆ. ಈ 50 ಜನರಿಗೂ ಹೋಮ್ ಐಸೋಲೇಷನ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್​ಗೆ ಒಳಗಾದವರ … Continue reading ಕಲಬುರಗಿಯಲ್ಲಿ ಕರೋನಾ ಎಫೆಕ್ಟ್​: ಪೆಟ್ರೋಲ್​ಗಾಗಿ ರಾತ್ರೋರಾತ್ರಿ ಕ್ಯೂ ನಿಂತ ಜನ, ವೈದ್ಯನ ಮನೆಯ 7 ಸದಸ್ಯರು ಸೇರಿ 450 ಜನರಿಗೆ ಹೋಮ್ ಐಸೋಲೇಷನ್