ವಿಶ್ವಕಪ್​ ಮೇಲೆ ಕಾಲಿಟ್ಟವನಿಗೆ ಇಂದು ಹೀನಾಯ ಸ್ಥಿತಿ! ಮಾರ್ಷ್​ ಮಾತು ಕೇಳಿ ಅಯ್ಯೋ ಪಾಪ ಅಂದ್ರು ನೆಟ್ಟಿಗರು

ನವದೆಹಲಿ: ವಿಶ್ವ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾಗಿರುವಷ್ಟು ಗರ್ವ ಬೇರೆ ಯಾವ ದೇಶಕ್ಕೂ ಇಲ್ಲ ಎಂಬುದು ಕೆಲ ಕ್ರೀಡಾಭಿಮಾನಿಗಳ ಅಭಿಪ್ರಾಯ. 2023ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ತಮ್ಮ ಪಾದಗಳನ್ನು ಇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದು ವಿವಾದಕ್ಕೀಡಾಗಿ ಮಾರ್ಷ್​ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಟೀಮ್​ ಇಂಡಿಯಾ ಆ ಅಹಂಕಾರವನ್ನು ಹತ್ತಿಕ್ಕಿದೆ. ಟಿ20 ವಿಶ್ವಕಪ್ ಅಂಗವಾಗಿ ರೋಹಿತ್​ ಪಡೆ ಸೂಪರ್ 8 ಪಂದ್ಯದಲ್ಲಿ ಕಾಂಗರೂ ತಂಡವನ್ನು 24 ರನ್‌ಗಳಿಂದ ಸೋಲಿಸುವ … Continue reading ವಿಶ್ವಕಪ್​ ಮೇಲೆ ಕಾಲಿಟ್ಟವನಿಗೆ ಇಂದು ಹೀನಾಯ ಸ್ಥಿತಿ! ಮಾರ್ಷ್​ ಮಾತು ಕೇಳಿ ಅಯ್ಯೋ ಪಾಪ ಅಂದ್ರು ನೆಟ್ಟಿಗರು