ಮರಳು ಮಾಫಿಯಾ ಅಟ್ಟಹಾಸ: ಟ್ರ್ಯಾಕ್ಟರ್​ ಹಾಯಿಸಿ ಪೊಲೀಸ್ ಪೇದೆಯನ್ನು ಕೊಲ್ಲಲು ಯತ್ನ!

ಚಿತ್ತಾಪುರ (ಕಲಬುರಗಿ): ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪೊಲೀಸ್ ಮುಖ್ಯಪೇದೆಯನ್ನೇ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ತಾಲೂಕಿನ ಮರಗೋಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪೊಲೀಸ್ ಮುಖ್ಯ ಪೇದೆ ದತ್ತಾತ್ರೇಯ ಅವರು ಮರಗೋಳದಲ್ಲಿ ಬೀಟ್ ಕರ್ತವ್ಯದ ಮೇಲೆ ಗಸ್ತು ತಿರುಗುತ್ತಿದ್ದರು. ಅಕ್ರಮವಾಗಿ ಮರಳು ತುಂಬಿಸಿಕೊಂಡು ಬಂದ ಟ್ರ್ಯಾಕ್ಟರ್ ಎದುರಾಗಿದೆ. ಬೈಕ್‌ನಲ್ಲಿ ತಡೆಯಲು ಮುಂದಾಗಿದ್ದನ್ನು ಗಮನಿಸಿದ ಟ್ರ್ಯಾಕ್ಟರ್ ಚಾಲಕ ಮುಖ್ಯಪೇದೆ ಮೇಲೆ ಟ್ರಾೃಕ್ಟರ್ ಹತ್ತಿಸಿದ್ದಾನೆ. ಇದನ್ನೂ ಓದಿ: ಇಷ್ಟಾದರೂ ಈ ಜನರಿಗೆ ಬುದ್ಧಿ ಬರಲಿಲ್ಲವಲ್ಲಾ?! ಮುಖ್ಯಪೇದೆಯ ಕಾಲು, ಕೈಗಳಿಗೆ ಗಾಯಳಾಗಿದ್ದು, … Continue reading ಮರಳು ಮಾಫಿಯಾ ಅಟ್ಟಹಾಸ: ಟ್ರ್ಯಾಕ್ಟರ್​ ಹಾಯಿಸಿ ಪೊಲೀಸ್ ಪೇದೆಯನ್ನು ಕೊಲ್ಲಲು ಯತ್ನ!