ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು – ಅರುಣ್ ಶಹಾಪುರ

ಪುತ್ತೂರು: ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯ ಎಲ್ಲ ೪ ವಿಷಯಗಳಲ್ಲೂ ಸಿಲಬಸ್‌ನಿಂದ ಹೊರತಾದ ಪ್ರಶ್ನೆಗಳು ಪ್ರತ್ಯಕ್ಷಗೊಂಡಿರುವುದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಪರೀಕ್ಷೆ ಬರೆದ ೩ ಲಕ್ಷ ವಿದ್ಯಾರ್ಥಿಳು ಚಿಂತೆಗೀಡಾಗಿದ್ದುö, ಆತಂಕದಲ್ಲಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಶಹಾಪುರ ಹೇಳಿದರು. ಚುನಾವಣೆಯ ಒತ್ತಡದಲ್ಲಿರುವ ಪಕ್ಷಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಸ್ಥಿತಿಯಲ್ಲಿಲ್ಲö. ಸರಕಾರ ಸತ್ತಂತಿದೆ. ಪರಿಸ್ಥಿತಿ … Continue reading ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು – ಅರುಣ್ ಶಹಾಪುರ