More

    ಸಮಸ್ತ ಕರ್ನಾಟಕ

    ಗೋಲ್ಮಾಲ್ ಸಿಎಂ 4,000 ಕೋಟಿ ರೂ. ಗುಳುಂ: ರಾಜ್ಯ ಸರ್ಕಾರ ವಿರುದ್ಧ ಆರ್​. ಅಶೋಕ ಗರಂ

    ಬೆಂಗಳೂರು: ಇಂದಿನ 'ವಿಜಯವಾಣಿ' ಸುದ್ದಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಲಾದ ವರದಿ ಉಲ್ಲೇಖಿಸಿ ಮಾತನಾಡಿರುವ ವಿಪಕ್ಷ ನಾಯಕ ಆರ್​. ಅಶೋಕ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನು ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ 4,000 ಕೋಟಿ ರೂ....

    ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ನಿಮ್ಮ ನಿದ್ದೆಗೆಡಿಸಿದೆಯೇ? ಇಲ್ಲಿದೆ ಉತ್ತಮ ಸಲಹೆಗಳು..

    ಬೆಂಗಳೂರು:ಮಳೆಗಾಲ ಪ್ರಾರಂಭವಾಗಿದೆ. ಹವಾಮಾನವು ಬದಲಾದಂತೆ ರೋಗಗಳ ಸಾಧ್ಯತೆಗಳು ತುಂಬಾ ಹೆಚ್ಚು.ಮಳೆಗಾಲದಲ್ಲಿ ಹಲವೆಡೆ ನೀರು ಸಂಗ್ರಹವಾಗುವುದರಿಂದ ಸೊಳ್ಳೆಗಳ ಕಾಟ ಹೆಚ್ಚುತ್ತದೆ. ವಿಶೇಷವಾಗಿ ಸೊಳ್ಳೆಗಳಿಂದ ರೋಗಗಳು ಬರುವ ಸಾಧ್ಯತೆಗಳು ಹೆಚ್ಚು. ಸೊಳ್ಳೆಗಳನ್ನು ಮನೆಯಿಂದ ಓಡಿಸಲು ನಾವು...

    ಆದರ್ಶ ರಾಷ್ಟ್ರನಿರ್ಮಾಣ ನಮ್ಮ ಗುರಿಯಾಗಲಿ

    ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸಿ, ಯಾರನ್ನೂ ತಿರಸ್ಕರಿಸದೆ, ಧಾರ್ವಿುಕ ದೃಷ್ಟಿಯೊಡನೆ ಭೌತಿಕ-ಆರ್ಥಿಕ ಪ್ರಗತಿಯನ್ನು ಸಮೀಕರಿಸಿಕೊಂಡು, ಎಲ್ಲ ವೈಪರೀತ್ಯ-ಅತಿರೇಕಗಳನ್ನೂ ವರ್ಜಿಸಿ, ದೇಶದ ಸರ್ವಜನರ ಕಲ್ಯಾಣದೆಡೆಗೆ ಮುಂದೆ ಸಾಗಬೇಕಾಗಿದೆ. ಇಂತಹ ನಿಜವಾದ ಭಾರತೀಯತೆಯನ್ನು ನಾವು ಇಂದು ಮೆರೆಯಬೇಕು.  ಭಾರತದ ಮೇಲೆ...

    ಸಕಾರಾತ್ಮಕ ಭಾವ ಉತ್ತೇಜಿಸುವ ನಮಸ್ಕಾರ ಮುದ್ರೆ

     ಅಂಜಲಿ ಮುದ್ರೆ (ನಮಸ್ಕಾರ ಮುದ್ರೆ) ಒಂದು ಕೈ ಸನ್ನೆಯಾಗಿದ್ದು ಇದನ್ನು ಧ್ಯಾನ ಅಥವಾ ಆಸನ ಅಭ್ಯಾಸಗಳ ಭಾಗವಾಗಿ ಅಭ್ಯಾಸ ಮಾಡಬಹುದು. ಪ್ರಾಥಮಿಕವಾಗಿ ಯೋಗ ಅವಧಿಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ಇದು ಬಳಕೆಯಾಗುತ್ತದೆ. ಒಂದು...

    ಹೊಸ ಕ್ರಿಮಿನಲ್ ಅಪರಾಧ ಕಾನೂನಿನಡಿ ದಿನವೇ ರಾಜ್ಯಾದ್ಯಂತ 63 ಎಫ್​ಐಆರ್​ ದಾಖಲು

    ಬೆಂಗಳೂರು: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದಿನಿಂದ ದೇಶಾದ್ಯಂತ ನೂತನ ಅಪರಾಧ ಕಾಯಿದೆ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾಗಿರುವ ಮೂರು...

    ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಹೈಕೋರ್ಟ್‌ ಜಾಮೀನು

    ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ವಕೀಲ ಜಿ.ದೇವರಾಜೇಗೌಡ ಅವರಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಹರಿಯಾಣ ಬಳಿ ಕಾಂಗ್ರೆಸ್ ನಾಯಕನ ಸಹೋದರನ ಗುಂಡಿಕ್ಕಿ...

    ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಅಗತ್ಯ ನೆರವಿಗೆ ಮನವಿ

    ನವದೆಹಲಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರನ್ನು...

    ರಾಜ್ಯ ಬಿಜೆಪಿ ಶುದ್ಧೀಕರಣಕ್ಕಾಗಿ ವರಿಷ್ಠರಿಗೆ ಪತ್ರ: ಮಾಜಿ ಸಿಎಂ ಸದಾನಂದಗೌಡ

    ಬೆಂಗಳೂರು: ಲೋಕಸಭಾ ಚುನಾವಣೆ ಪೂರ್ವದಲ್ಲಿ ಹೇಳಿರುವಂತೆ ರಾಜ್ಯ ಬಿಜೆಪಿ ಶುದ್ಧೀಕರಣದ ಪ್ರಯತ್ನ ನಡೆದಿದ್ದು, ಇದರ ಭಾಗವಾಗಿ ವರಿಷ್ಠರಿಗೆ ಪತ್ರ ಬರೆದಿರುವೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ನನ್ನ...