More

    ಜಿಲ್ಲೆ

    ಆಯುಷ್ ವೈದ್ಯಾಧಿಕಾರಿಗಳಿಗೆ ಗೌರವ

    ಚಿತ್ರದುರ್ಗ:ವೈದ್ಯರ ದಿನದ ಅಂಗವಾಗಿ ಚಿತ್ರದುರ್ಗದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಸೋಮವಾರ ಜಿಲ್ಲಾ ಆಯುಷ್ ಕಚೇರಿಯಲ್ಲಿ ಜಿಲ್ಲಾ ಆಯುಷ್‌ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಹಾಗೂ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ಅವರನ್ನು ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್,ಎಂ.ಆರ್.ಮಂಜುನಾಥ,ಭರಮಸಾಗರದ ತಿಪ್ಪೇ ಸ್ವಾಮಿ,ಬಾಲಾಜಿ,ಗುರುಬಸಪ್ಪ,ವೆಂಕಟೇಶ್ ಇತರರು ಇದ್ದರು.

    ಪ್ರಾಮಾಣಿಕ ಸೇವೆಗೆ ಸಲಹೆ

    ಚಿತ್ರದುರ್ಗ: ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ವೈದ್ಯರ ದಿನವನ್ನು ಆಚರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ,ವೈದ್ಯಕೀಯ ಪದವಿ ಪೂರೈಸಲು ಜೀವನದ ಅರ್ಧ...

    ಆ ಪ್ರಶಸ್ತಿಗೆ ವಿರಾಟ್​ ಅರ್ಹರಲ್ಲ! ಅದು ನಡೆದಿದ್ರೆ ಭಾರತದ ಪಾಲಿಗೆ ಕೊಹ್ಲಿಯೇ ವಿಲನ್… ಮಾಜಿ ಕ್ರಿಕೆಟಿಗನ ಹೇಳಿಕೆ

    ನವದೆಹಲಿ: ಟಿ20 ವಿಶ್ವಕಪ್​ ಎತ್ತಿ ಹಿಡಿಯುವ ಮೂಲಕ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೆ ವಿಶ್ವ ಚಾಂಪಿಯನ್ ಆಗಿದೆ. ಈ ಮೆಗಾಟೂರ್ನಮೆಂಟ್‌ನಲ್ಲಿ ಭಾರತ ತಂಡವು ತನ್ನ ಒಟ್ಟಾರೆ ಪ್ರದರ್ಶನದಿಂದ ಎಲ್ಲರ ಗಮನ...

    ಗೋಲ್ಮಾಲ್ ಸಿಎಂ 4,000 ಕೋಟಿ ರೂ. ಗುಳುಂ: ರಾಜ್ಯ ಸರ್ಕಾರ ವಿರುದ್ಧ ಆರ್​. ಅಶೋಕ ಗರಂ

    ಬೆಂಗಳೂರು: ಇಂದಿನ 'ವಿಜಯವಾಣಿ' ಸುದ್ದಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಲಾದ ವರದಿ ಉಲ್ಲೇಖಿಸಿ ಮಾತನಾಡಿರುವ ವಿಪಕ್ಷ ನಾಯಕ ಆರ್​. ಅಶೋಕ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನು ಗುಳುಂ ಮಾಡಿರುವ...

    ವಿಚ್ಛೇದಿತ ಖ್ಯಾತ ಯೂಟ್ಯೂಬರ್​ ಜತೆ ನಟಿ ಸುನೈನಾ ನಿಶ್ಚಿತಾರ್ಥ! ನಿಗೂಢ ಫೋಟೋ ರಹಸ್ಯ ಬಯಲು

    ಚೆನ್ನೈ: ನಟ ಪ್ರಜ್ವಲ್​ ದೇವರಾಜ್​ ಅಭಿನಯದ ಗಂಗೆ ಬಾರೆ ತುಂಗೆ ಬಾರೆ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸುನೈನಾ, ಚಂದನವನದಲ್ಲಿ ಕೇವಲ ಒಂದೇ ಸಿನಿಮಾಗೆ ಸೀಮಿತವಾದರು. ಇದಾದ ಬಳಿಕ ತಮಿಳು, ತೆಲುಗು...

    ಗುಡ್ ನ್ಯೂಸ್ ಕೊಟ್ಟ ಭುವನ್, ಹರ್ಷಿಕಾ ಪೂಣಚ್ಚ ದಂಪತಿ; ತಾಯಿಯಾಗ್ತಿದ್ದಾರೆ ಕೊಡಗಿನ ಕುವರಿ..

    ಬೆಂಗಳೂರು: ಸ್ಯಾಂಡಲ್​ವುಡ್​​ನ ಕ್ಯೂಟ್ ಕಪಲ್​​ ಭುವನ್, ಹರ್ಷಿಕಾ ಪೂಣಚ್ಚ  ಜೋಡಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.  ಕೊಡಗಿನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ ಸೆಲೆಬ್ರಿಟಿ ಜೋಡಿ  ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 'ಗೆಳೆಯರೆ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ...

    ನಮ್ಮನ್ನು ಬಿಟ್ಟು ಹೋಗಬೇಡಿ ಸರ್…ವಿದ್ಯಾರ್ಥಿಗಳ ಪ್ರೀತಿಗೆ ಶಿಕ್ಷಕ ಭಾವುಕ

    ತೆಲಂಗಾಣ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರ. ಶಿಕ್ಷಣವನ್ನು ಕಲಿಸಲು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾರೆ. ಅವರೊಂದಿಗೆ ಆಧ್ಯಾತ್ಮಿಕ ಬಂಧವು ರೂಪುಗೊಳ್ಳುತ್ತದೆ. ಶಿಕ್ಷಕರೊಂದಿಗಿನ ಆ ಬಾಂಧವ್ಯ ಕಳೆದು ಹೋದರೆ ಆಗುವ ನೋವು ಹೇಳಲಾಗದು. ಇಂತಹದ್ದೆ...

    ಕೊಡೆ ಹಿಡಿದು -ಪುಟ್‌ಪಾತ್ ಕಾಮಗಾರಿ! – ಮಳೆಗೆ ಸಿಮೆಂಟ್ ಕರಗಿ ಹೋದರೂ ಗೊಡವೆ ಇಲ್ಲ

    ಪುತ್ತೂರು: ನೆಹರು ನಗರ-ವಿವೇಕಾನಂದ ಕಾಲೇಜು-ಹಾರಾಡಿ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ನಿರ್ಮಾಣ 5.34 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿದ್ದು, ಪುಟ್‌ಪಾತ್ ಗೆ ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಛತ್ರಿ ಹಿಡಿದುಕೊಂಡು ಸಿಮೆಂಟು ಹಾಕುವ...