ವಿನೂತನ ಮದುವೆ: ಆನ್​ಲೈನ್​​ನಲ್ಲೆ​ ವಿವಾಹವಾದ ಜೋಡಿ, ಕುಟುಂಬಸ್ಥರಿಂದ ಶುಭ ಹಾರೈಕೆ

ಶಿಮ್ಲಾ: ವಧು-ವರರ ಜೋಡಿಯೊಂದು ಆನ್​​ಲೈನ್​​ನಲ್ಲೇ ವಿನೂತನವಾಗಿ ವಿವಾಹವಾಗಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ನಡೆದಿದೆ. ಇದನ್ನೂ ಓದಿ: ಸೀತಾಮಾತೆ, ಶ್ರೀರಾಮನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್​​ ಸಚಿವ ಆಶಿಶ್​ ಸಿಂಘಾ ಮತ್ತು ಶಿವಾನಿ ಠಾಕೂರ್​​ ಎಂಬುವರೇ ಆನ್​ಲೈನ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿಯಾಗಿದ್ದು, ಇದಕ್ಕೆ ಕುಟುಂಬಸ್ಥರು ಕೂಡ ಸಾಥ್​​ ನೀಡಿದ್ದಾರೆ. ಆಶಿಶ್​​ ಶಿಮ್ಲಾದ ಕೋಟ್‌ಗಢದಿಂದ ತನ್ನ ಭಾವಿ ಪತ್ನಿ ಜತೆ ಮದುವೆಗಾಗಿ ಕುಲುವಿನ ಭುಂಟರ್​​ಗೆ ತೆರಳಬೇಕಿತ್ತು. ಆದರೆ ಮಳೆಯ ಆರ್ಭಟ, ಪ್ರವಾಹ, ರಸ್ತೆ ಸಂಪರ್ಕ … Continue reading ವಿನೂತನ ಮದುವೆ: ಆನ್​ಲೈನ್​​ನಲ್ಲೆ​ ವಿವಾಹವಾದ ಜೋಡಿ, ಕುಟುಂಬಸ್ಥರಿಂದ ಶುಭ ಹಾರೈಕೆ